ತಿಳಿಗನ್ನಡ

ಅಪ್ಪಟ ಕನ್ನಡದ ಬರಹಗಳು

ಬರಹ.ಕಾಂನ ನಿಮ್ಮದೇ ಪದನೆರಿಕೆ

ಬರಹ.ಕಾಂ” ಎಂಬ ಮಿಂಬಲೆನೆಲೆಯಲ್ಲೊಂದು “ನಿಮ್ಮದೇ ನಿಘಂಟು” ಎಂಬ ಪದನೆರಿಕೆಯಿದೆ. ಬರಹ.ಕಾಂ ಹಲವು ಪದನೆರಿಕೆಗಳನ್ನು ಹುಡುಕುವ ಸುಳುವು ನೀಡುತ್ತೆ.

ಅಲ್ಲಿ ನಿಮಗೆ ತಿಳಿದಿರುವ ಹಾಗು ಮಿಂಬಲೆಯಲ್ಲಿಹ ಕನ್ನಡ-ಪದನೆರಿಕೆಗಳಲ್ಲಿ ಹುಡುಕಿ-ದೊರೆಯದ ಪದಗಳನ್ನು ಸೇರಿಸಬೋದು.

ಈಗಾಗಲೇ ತಕ್ಕಶ್ಟು ಪದಗಳಲ್ಲಿವೆ. ಅದರ ಬಳಕೆಯ ಕೂಟೇ, ಅದರ ಬೆಳೆತಕ್ಕೆ ನೆರವಾಗಬೋದು.

December 25, 2009 Posted by | ಕನ್ನಡ, ತಿಳಿಗನ್ನಡ, ಪದನೆರಿಕೆ | Leave a Comment

   

Follow

Get every new post delivered to your Inbox.