ನೇಸರ
ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು
ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ
ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು
ಬೂಡು = ಒಡೆಯನ ಮನೆ, ಮನೆ, ಬೀಡು
ಮಲೆಯ ತಲೆ = peak, ಬೆಟ್ಟದ ತುದಿ
ನೇಸರ = sun
1 Comment »
Leave a Reply
-
Archives
- December 2009 (1)
- August 2009 (1)
- June 2009 (3)
- May 2009 (1)
- April 2009 (1)
- March 2009 (6)
- January 2009 (1)
-
Categories
-
RSS
Entries RSS
Comments RSS
ಮಾಯ್ಸ,
ಈ ಪದ್ಯದ ಕೆಲವು ಪದಗಳನ್ನ ತಪ್ಪಾಗಿ ಅರ್ಥಾ ಮಾಡಿಕೊಂಡಿದ್ದೆ. ಸರಿಯಾದ ಪದ ಹಾಗು ಅರ್ಥ ತಿಳಿಸಿದ್ದಕ್ಕೆ ಧನ್ಯವಾದಗಳು